Month: January 2024

ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ, ಅರ್ಜುನನ್ನು ಕೊಂದ ಒಂಟಿ ಸಲಗದ ಬಲೆಗೆ ಸಿದ್ಧತೆ.

ನವೆಂಬರ್ 23ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದವಳೆಕಟ್ಟೆ ಅರಣ್ಯ ವಲಯ ಪ್ರದೇಶದಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆಯಲ್ಲಿ ದಸರಾ ಆನೆ ಅರ್ಜುನ ಹೋರಾಡಿ ವೀರಮರಣ ಹೊಂದಿದ್ದ.…

ಹಾಸನ: ಹೊಸ ಕಾನೂನು ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರಿಂದ ಪ್ರತಿಭಟನೆ

ಹಾಸನ : ಕೇಂದ್ರ ಸರ್ಕಾರ ಇತ್ತೀಚೆಗೆ ವಾಣಿಜ್ಯ ಬಳಕೆಯ ವಾಹನಗಳ ಚಾಲಕರಿಗೆ ಹೊಸದಾಗಿ ತಂದಿರುವ ಕಾನೂನನ್ನು ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ…

TV 46 ಮಲೆನಾಡು ನ್ಯೂಸ್ ಚಾನೆಲ್ ನ ಆಲೂರು ತಾಲ್ಲೂಕು ಗ್ರಾಮಾಂತರ ವರದಿಗಾರ ಮೋಹನ್ ಕಾಡ್ಲೂರುರವರ ಮಗಳು ಕೌಸ್ತುಭಿ ಸಕ್ಪಾಲ್ ಅವರಿಗೆ 7 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು.

ಆಲೂರು : ತಾಲ್ಲೂಕಿನ ಪ್ರಗತಿಪರ ಹೋರಾಟಗಾರರು, TV 46 ಮಲೆನಾಡು ನ್ಯೂಸ್ ಚಾನೆಲ್ ನ ಆಲೂರು ತಾಲ್ಲೂಕು ಗ್ರಾಮಾಂತರ ವರದಿಗಾರರು ಮೋಹನ್ ಕಾಡ್ಲೂರು ಹಾಗೂ ದೀಪಾ ದಂಪತಿಗಳ…

ಸಕಲೇಶಪುರ ತಾಲೂಕು ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳ ಆಯ್ಕೆ..ಗೌರವ ಅಧ್ಯಕ್ಷರಾಗಿ ಎಸ್.ಎನ್ ಅವಿನಾಶ್ ಅಧ್ಯಕ್ಷರಾಗಿ ಕೆ ವಿಶ್ವನಾಥ್ ಉಪಾಧ್ಯಕ್ಷರಾಗಿ ಬಿ.ಕೆ ಮಹೇಶ್ ಖಜಾಂಚಿಯಾಗಿ ವಿ.ಡಿ ವಿವೇಕಾನಂದ ಕಾರ್ಯದರ್ಶಿಯಾಗಿ ಪ್ರೇಮನಾಥ್ ಸಹಕಾರ್ಯದರ್ಶಿಯಾಗಿ ಡಿ.ಆರ್ ರಾಜೇಶ್

ಸಕಲೇಶಪುರ : ತಾಲೂಕು ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು ಸಂಘದ ಗೌರವ ಅಧ್ಯಕ್ಷರಾಗಿ ಎಸ್.ಎನ್ ಅವಿನಾಶ್ ಅಧ್ಯಕ್ಷರಾಗಿ ಕೆ ವಿಶ್ವನಾಥ್ ಉಪಾಧ್ಯಕ್ಷರಾಗಿ ಬಿ.ಕೆ ಮಹೇಶ್…

ಕ್ಯಾಮನಹಳ್ಳಿ ಜಂಬರಡಿ, ಹಾದಿಗೆ ಗ್ರಾಮದಲ್ಲಿ ಅಯೋದ್ಯೆಯಿಂದ ಬಂದ ಮಂತ್ರಕ್ಷತೆ ವಿತರಣೆ.. ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಮಂತ್ರಕ್ಷತೆ ಕಾವು ಹೆಚ್ಚಾಗುತ್ತಿದೆ.

ಸಕಲೇಶಪುರ : ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಮಂತ್ರಕ್ಷತೆ ಕಾವು ಹೆಚ್ಚಾಗುತ್ತಿದೆ. ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭವ್ಯ ಸುರೇಂದ್ರ ಅವರು ಗ್ರಾಮಸ್ಥ ರಾಮಭಕ್ತರು…

ರೋಟರಿ ಸಂಸ್ಥೆ, ಸಕಲೇಶಪುರ.ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ..ದಿನಾಂಕ : 11-1-2024ನೇ ಗುರುವಾರ ಸಮಯ : ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 1-00ರ ವರೆಗೆ ಸ್ಥಳ : ರೋಟಲಿ ಸಂಸ್ಥೆ, ಸರ್ಕಾರಿ ಆಸ್ಪತ್ರೆ ಮುಂಭಾಗ, ಸಕಲೇಶಪುರ,

ರೋಟರಿ ಸಂಸ್ಥೆ, ಸಕಲೇಶಪುರ : ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಇವರುಗಳ ಸಂಯುಕ್ತಾಶ್ರದಲ್ಲಿಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ…

ಅರೇಹಳ್ಳಿ ನಾರ್ವೆ ಜೆ. ಎಸ್ ಎಸ್ ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಉದ್ಘಾಟನೆ

ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದ ಜೆ. ಎಸ್. ಎಸ್. ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಉದ್ಘಾಟನೆಯನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರಮುಖರಾದ ಕಾಂತಾಯಿಣಿ ಉದ್ಘಾಟಿಸಿದರು. ಕಾರ್ಯಕ್ರಮದ ಉದ್ದೇಶಿಸಿ…

ಕೆಳಗಳಲೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ನೆರವೇರಿತು

ಸಕಲೇಶಪುರ : ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯತಿಯ ಕೆಳಗಳಲೆ ಗ್ರಾಮದಲ್ಲಿ ನೆಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನ…

ಕುವೆಂಪುರವರು ನುಡಿದಂತೆ ಬದುಕು ನಡೆಸಿ ಸಮಾಜಮುಖಿ ಯಾಗಿ ವಿಶ್ವ ಮಾನವರಾದರು ಎಂದು ಜೆ ಎಸ್ ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ಅವರು ಹೇಳಿದರು

ಸಕಲೇಶಪುರ: ಪಟ್ಟಣದ ಅಚಿವೆರ್ಸ ಕಾಲೇನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ರಚಿತ ಗೀತಗಾಯನ ಸ್ಪರ್ಧಾ ಕಾರ್ಯಕ್ರದಲ್ಲಿ ಮುಖ್ಯ ಅಥಿತಿ ಯಾಗಿ ಭಾಗವಹಿಸಿ ಮಾತನಾಡಿದ ಅವರು ಕುವೆಂಪುರವರು…

ನೂತನ ಪಿಂಚಣಿ ಬೇಡ,ನೂತನ ಪಿಂಚಣಿ ಯೋಜನೆ ರದ್ದುಪಡಿಸಬೇಕು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ.

ಸಕಲೇಶಪುರ : ನೂತನ ಪಿಂಚಣಿ ಬೇಡ,ನೂತನ ಪಿಂಚಣಿ ಯೋಜನೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ 4 ದಿನ ದಕ್ಷಿಣ ಪಶ್ಚಿಮ ರೈಲ್ವೆ ಮಜದೂರ್…