ಬೇಲೂರು ವೈಡಿಡಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಪದ ಸಂಪತ್ತು ಎಂಬ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ ಉದ್ಘಾಟನೆ ನಡೆಸಿದರು.
ಬೇಲೂರು : ಮಾರ್ಚ್. ೨೦”ಕನ್ನಡ ಭಾಷೆಯಲ್ಲಿನ ಪದ ಸಂಪತ್ತು ಅನ್ಯ ಭಾಷೆಗಳಲ್ಲಿ ಕಾಣಲು ಸಾದ್ಯವಿಲ್ಲ” ಕನ್ನಡ ಭಾಷೆ ಪುರಾತನ ಲಿಪಿ ಸಾಹಿತ್ಯವನ್ನು ಹೊಂದಿರುವ ಭಾಷೆಯಲ್ಲಿನ ಪದ ಸಂಪತ್ತು…
