ಬೊಮ್ಮನಕೆರೆಯಲ್ಲಿ ಕರೆಂಟ್ ಕಂಬಕ್ಕೆ ಪಿಕಪ್ ಡಿಕ್ಕಿ ಮೂರು ದಿನದಿಂದ ಕರೆಂಟ್ ಕಟ್, ಚೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಕಲೇಶಪುರ :- ತಾಲ್ಲೂಕಿನ ಬೊಮ್ಮನಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ವಡ್ಡರಹಳ್ಳಿ ಮಧು ಅವರಿಗೆ ಸೇರಿದ ಪಿಕಪ್, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಭಾಗಶಃ ಮುರಿದಿದ್ದು ವಿದ್ಯುತ್ತ…
