Month: October 2024

ಸಕಲೇಶಪುರ ತಾಲ್ಲೂಕಿನ ಯಸಳೂರಿನ ನಂದೀಶ್ವರ ಸಮುದಾಯ ಭವನದಲ್ಲಿ ನವಜೀವನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಕಲೇಶಪುರ ರವರಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ)ಬೆಳ್ತಂಗಡಿ, ಜಿಲ್ಲಾ ಜನ ಜಾಗೃತಿ ವೇದಿಕೆ ಹಾಸನ ಪರಮಪೂಜ್ಯ…

ರಾತ್ರಿ ಮನೆಯಲ್ಲಿ ಮಲಗಿದ ವೇಳೆಯೇ ಕಚ್ಚಿದ ನಾಗರ ಹಾವು, ಆಟೋ ಚಾಲಕನ ಸಾವು

ಹಾಸನ: ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಸ್ಥಳಕ್ಕೆ ನಾಗರಹಾವೊಂದು ಮೇಲಕ್ಕೆ ಏರಿ ಕಚ್ಚಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಹೊರ ವಲಯದ ಭುವನಹಳ್ಳಿಯಲ್ಲಿ ಮನೆಯೊಂದರಲ್ಲಿ ನಡೆದಿದೆ. ಮೂಲತಃ…

ಸುಲಿಗೆ ಪ್ರಕರಣ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನ.

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಮಾಜಿ ಶಾಸಕನಿಂದ 2 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ…

ಮಂಜರಾಬಾದ್ ಕೋಟೆ ನೊಡಲು ಬರುವ ಪ್ರವಾಸಿಗರ ವಾಹನಗಳಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಕ್ಯಾನಹಳ್ಳಿ ಮತ್ತು ಆನೇಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರುಗಳು ಪ್ರತಿಭಟನೆ ನೆಡೆಸಿದರು

ಸಕಲೇಶಪುರ : ತಾಲ್ಲೂಕಿನ ದೋಣಿಗಾಲ್ ನಲ್ಲಿರುವ ಮಂಜರಾಬಾದ್ ಕೋಟೆಯನ್ನು ನೋಡಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ಅದು ಸಂತೋಷದ ಸಂಗತಿಯೇ, ಅದರೆ ಮಂಜರಾಬಾದ್ ಕೋಟೆಯನ್ನು…

ಜೋಡಿಕೃಷ್ಣಾಪುರದಲ್ಲಿ ಜೈವಿಕ ಇಂಧನ ಮರಗಳ ಪ್ರಾಮುಖ್ಯತೆ ಕಾರ್ಯಕ್ರಮ.

ಹಾಸನ : ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ.ಸ್ಸಿ [ಹಾನ್ಸ್] ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ…

ಸಕಲೇಶಪುರ : ಹ್ಯೂಮನ್ ರೈಟ್ಸ್ ಡಿಫೆನ್ಸ್ ಆರ್ಗನೈಸೇಷನ್ ವತಿಯಿಂದ ಶಾಲಾ ಕಾಲೇಜು ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ ಪುಂಡ ಪೋಕರಿಗಳಿಂದ ಆಗುತ್ತಿರುವ ಕಿರುಕುಳವನ್ನು ತಡೆಗಟ್ಟಬೇಕೆಂದು ನಗರ ಠಾಣೆಯ ಆರಕ್ಷಕ ನಿರೀಕ್ಷಕರಿಗೆ ಮನವಿಯನ್ನು ನೀಡಲಾಯಿತು

ಸಕಲೇಶಪುರ : ಹಾಸನ ಜಿಲ್ಲೆಯಲ್ಲಿ ಮಹಿಳಾ ಜಿಲ್ಲಾಧಿಕಾರಿಗಳು ಮಹಿಳಾ ಪೊಲೀಸ್ ವರಿಸ್ಟಾಧಿಕಾರಿಗಳು ಇದ್ದು ನಮ್ಮ ತಾಲ್ಲೂಕಿನಲ್ಲಿ ಮಹಿಳಾ ಉಪವಿಭಾಗಧಿಕಾರಿಗಳು ಹಾಗೂ ಮಹಿಳಾ ದಂಡಾಧಿಕಾರಿಗಳು ಇದ್ದು ಪುಂಡ ಪೋಕರಿಗಳಿಂದ…

ಮಂಜ್ರಾಬಾದ್ ಕೋಟೆ ಪ್ರವೇಶವನ್ನು ಬಂದ್ ಮಾಡಿ.. ?ಸ್ಥಳೀಯ ಗ್ರಾಮಸ್ಥರ ಆಕ್ರೋಶ…ಪ್ರತಿಭಟನೆಗೆ ಮುಂದಾದ ಮಲೆನಾಡು ರಕ್ಷಣಾ ಸೇನೆ.

ಸಕಲೇಶಪುರ : ವೀಕೆಂಡ್ ಬಂತೆಂದರೆ ಸಾಕು ಸಕಲೇಶಪುರದ ಮಂಜರಾಬಾದ್ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರು ದೋಣಿಗಾಲ್ ವೃತ್ತದ ಹಾಗೂ ಪಕ್ಕದಲ್ಲೇ ಇರುವ ರಾಜ್ಯ ಹೆದ್ದಾರಿ (ಹೆತ್ತೂರು ರಸ್ತೆ)…

ಬ್ಯಾಕರವಳ್ಳಿ ಗ್ರಾಮಸ್ಥರಿಂದ ಕುಡಿಯುವ ನೀರಿನ ಬಾವಿಯ ಸುದ್ದಿಕರಣ.

ಸಕಲೇಶಪುರ :- ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಯ ಬ್ಯಾಕರವಳ್ಳಿ ರೈಸ್ ಮಿಲ್ಲಿನ ಸುತ್ತಮುತ್ತ ಸುಮಾರು 50 ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಉಪಯೋಗಕ್ಕಾಗಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣಗೊಂಡಿದ್ದ…

ಜೋಡಿಕೃಷ್ಣಾಪುರ ಗ್ರಾಮದಲ್ಲಿ ವಿಶ್ವ ಆಹಾರ ದಿನಾಚರಣೆ

ಸುರಕ್ಷಿತ ಆಹಾರ : ಆರೋಗ್ಯಕರ ಜಗತ್ತು ಪ್ರತಿ ವರ್ಷ ಅಕ್ಟೋಬರ್ 16 ರಂದು ಜಾಗತಿಕ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ವಿಶ್ವದಾದ್ಯಂತ ಆಹಾರ ಸುರಕ್ಷತೆ, ಪೋಷಣಾ…

ಅಣಬೆ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಕೆ. ಹೊಸಹಳ್ಳಿ

ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ…