ಇಬ್ಬರು ಪಾಕ್ ಪೈಲಟ್‌ಗಳನ್ನು ವಶಕ್ಕೆ ಪಡೆದ ಭಾರತ; F-16, JF-17 ಎರಡು ಫೈಟರ್ ಜೆಟ್ ಪೀಸ್, ಪೀಸ್!.ಪಾಕಿಸ್ತಾನದ ವಿರುದ್ಧ ಭಾರತ ಸೇನೆಯಿಂದ ರಣಭೀಕರ ಯುದ್ಧF-16 ಹೊಡೆದುರುಳಿಸಿದಾಗ ಪಾಕ್ ಪೈಲಟ್ ವಶಕ್ಕೆ ಪಡೆದ ಭಾರತಜೈಸರ್‌ನಲ್ಲಿ 30 ಮಿಸೈಲ್‌ಗಳನ್ನು ಪೀಸ್, ಪೀಸ್ ಮಾಡಿದ ಭಾರತ
ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತ ರಣಭೀಕರ ಯುದ್ಧ ಸಾರಿದೆ. ಆ ಕಡೆಯಿಂದ ಒಂದು ಕ್ಷಿಪಣಿ ಬಂದ್ರೆ ಭಾರತದ ಕಡೆಯಿಂದ 10ಕ್ಕೂ ಹೆಚ್ಚು ಕ್ಷಿಪಣಿಗಳು ದಾಳಿ ಮಾಡಿವೆ.…
