ವಿಧಾನಸೌಧ ಸ್ವಚ್ಛತಾ ಅಭಿಯಾನಕ್ಕಾಗಿ ಪಾದಯಾತ್ರೆ ಪ್ರಯುಕ್ತ ಗುರುವಾರದಂದು ಸಕಲೇಶಪುರಕ್ಕೆ ಆಗಮಿಸಿದ ಪಾದ ಯಾತ್ರೆ.ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪಾದಯಾತ್ರೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಕಾರ್ಯಕರ್ತ ನಾಗರಾಜ,ಶಿ. ಕಲಕುಟಗರ
ಸಕಲೇಶಪುರ : ಸ್ವಚ್ಛ ವಿಧಾನಸಭೆ ಅಭಿಯಾನ ಎಂಬ ಶೀರ್ಷಿಕೆಯೊಂದಿಗೆ ಸ್ವಾತಂತ್ರ್ಯ ,ಸಮಾನತೆ, ಪ್ರಜಾಪ್ರಭುತ್ವ ಉಳುವಿಗಾಗಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಜನಪರ ಆಡಳಿತಕ್ಕಾಗಿ ಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯದ 224…
