ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯ ಆಟೋ ರಮೇಶ್ ಎಸ್.ಎಂ.ಅವರ ತಾಯಿ ಮಲ್ಲಮ್ಮ (86) ಇಂದು ದೈವಾಧೀನರಾದರು ಎಂದು ತಿಳಿಸಲು ವಿಶಾಧಿಸುತ್ತೇವೆ.

ಮೃತರು ಮೂರು ಜನ ಪುತ್ರಿಯರು ಎರಡು ಜನ ಪುತ್ರರನ್ನು ,ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ಘಂಟೆಗೆ ಪಟ್ಟಣದ ಪ್ರೇಮನಗರ ಬಡಾವಣೆ ಸಮೀಪ ಇರುವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *