
ಸಕಲೇಶಪುರ : ನಗರದ ಬಿ.ಎಂ.ರಸ್ತೆಯಲ್ಲಿ ದಿನಸಿ ಅಂಗಡಿ ಹೊಂದಿದ್ದ ಹಾಗೂ ಕಾಫಿ ಬೆಳೆಗಾರರಾದ ಅಶೋಕ ರಸ್ತೆಯ ನಿವಾಸಿ ರಾಜಶೇಖರ್ 75 ( ರಾಜಣ್ಣ ) ಇಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತರು ಎರಡು ಪುತ್ರರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿರುತ್ತಾರೆ.

