
ಸಕಲೇಶಪುರ : ಇಂದು ಬೆಳಗ್ಗೆ ಸುಮಾರು 9-15 ರ ಸಮಯದಲ್ಲಿ ಸಕಲೇಶಪುರದಿಂದ ಮಕ್ಕಿಹಳ್ಳಿ ಮಾರ್ಗವಾಗಿ ಅಗ್ನಿಗೆ KSRTC ಬಸ್ಸು ಚಲಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗೆ ಇಳಿದಿದೆ
ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸನ್ನು ತಳ್ಳುವ ಮೂಲಕ ಬಸ್ಸು ಚಾಲಕನಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 9.15 ಸಮಯದಲ್ಲಿ ಸಕಲೇಪುರ ಮಕ್ಕಿಹಳ್ಳಿ ಅಗ್ನಿ ಮಾರ್ಗವಾಗಿ ಚಲಿಸುವ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮಕ್ಕಿಹಳ್ಳಿ ಗ್ರಾಮದ ರಸ್ತೆಯ ಬದಿಯಲ್ಲಿ ಇದ್ದ ಚರಂಡಿಗೆ ಉರುಳಿದೆ..

