
ಸಕಲೇಶಪುರ : ದಿನಾಂಕ 17-11-2023 ರಂದು ಶುಕ್ರವಾರಸಂತೆಯಲ್ಲಿ ನಡೆದ ತಾಲೂಕು ಮಟ್ಟದ ಫ್ರೌಡಶಾಲೆ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಪಟ್ಟಣದ ವಾಸವಿ ಶಾಲೆ ಪ್ರಥಮ ಸ್ಥಾನ ಪಡೆದಿದೆ.
ಶಾಲಾ ವಿಧ್ಯಾರ್ಥಿಗಳಿಗೆ. ಶಾಲಾ ಕಮಿಟಿ. ಮತ್ತು ಪೋಷಕರು. ಹಾಗೂ ಶಿಕ್ಷಕ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
