
ಆಲೂರು : ಕೆಂಚಾಂಬಾ ಮೂಲ ದೇವಸ್ಥಾನದಲ್ಲಿ ವೈಭವದ ಉಧ್ವಾರ್ಚನೆ..
ಆಲೂರು ತಾಲ್ಲೂಕಿನ ಹರಿಹಳ್ಳಿಯ ಶ್ರೀ ಕೆಂಚಾಂಬ ದೇವಸ್ಥಾನದಲ್ಲಿ ಇದೀಗ ಸಪ್ತಮಾತೃಕೆಯರಿಗೆ ಮಹಾಮಂಗಳಾರತಿ ನೆರವೇರಿತು..
ನಾಳೆ ನಡೆಯುವ ಚಿಕ್ಕ ಜಾತ್ರೆಯ ಅಂಗವಾಗಿ ಮಂಗಳವಾದ್ಯ ಮೇಳಗಳೊಂದಿಗೆ ದೇವಿಗೆ ಉದ್ವಾರ್ಚನೆ, ಸುಗ್ಗಿ ಕುಣಿತ ಆಕರ್ಷಣೀಯವೆನಿಸಿತು.
ವರದಿ: ಸತ್ಯ ಹರಿಹಳ್ಳಿ

