
ಬೇಲೂರು.ತಾಲೂಕಿನ ಕೋಗೋಡು ಗ್ರಾಮದಲ್ಲಿ ಇಂದು ಸಂಜೆ ಜೋರಾಗಿ ಬೀಸಿದ ಗಾಳಿ ಮಳೆಯಿಂದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಮನೆ ಮೇಲೆ ತೆಂಗಿನ ಮರವೊಂದು ಬಿದ್ದ ಪರಿಣಾಮ ಹಾನಿಯಾಗಿದ್ದು ಬಾರೀ ಅನಾವುತವೊಂದು ತಪ್ಪಿದೆ.ಶಾಲೆಯ ಅಡುಗೆ ಮನೆ ಹಾಗೂ ಶೌಚಾಲಯದ ಎಲ್ಲಾ ಶೀಟುಗಳು ಒಡೆದು ಹೋಗಿದ್ದು ಗೋಡೆಯು ಸಹ ಬಿರುಕು ಬಿಟ್ಟಿದೆ.ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
