
ಸಕಲೇಶಪುರ : ಆಚಂಗಿ ಕ್ರಿಕೇಟರ್ಸ್ ಸಕಲೇಶಪುರ ಇವರ ವತಿಯಿಂದ ಪ್ರಥಮ ವರ್ಷದ ಮಿನಿ ಕ್ರಿಕೇಟ್ ಪಂದ್ಯಾವಳಿಯನ್ನು ದಿನಾಂಕ : 2-12-2023 ಶನಿವಾರ ಮತ್ತು 3-12-2023 ಭಾನುವಾರದಂದು ಏರ್ಪಡಿಸಲಾಗಿದೆ.
ಸ್ಥಳ : ಆಟದ ಮೈದಾನ, ಆಚಂಗಿ, ಸಕಲೇಶಪುರ
ಪ್ರಥಮ ಬಹುಮಾನ – 12,222-00 ರೂ. ನಗದು ಮತ್ತು ಆಕರ್ಷಕ ಟ್ರೋಫಿ
ದ್ವಿತೀಯ ಬಹುಮಾನ – 7,777-00 ರೂ. ನಗದು ಮತ್ತು ಆಕರ್ಷಕ ಟ್ರೋಫಿ
ತೃತೀಯ ಬಹುಮಾನ – 3,333-00 ರೂ. ನಗದು ಮತ್ತು ಆಕರ್ಷಕ ಟ್ರೋಫಿ
ಚತುರ್ಥ ಬಹುಮಾನ – 2,222-00 ರೂ. ನಗದು ಮತ್ತು ಆಕರ್ಷಕ ಟ್ರೋಫಿ
ಉತ್ತಮ ಬ್ಯಾಟ್ಸ್‌ಮ್ಯಾನ್, ಉತ್ತಮ ಬೌಲರ್,ಹಾಗೂ ಉತ್ತಮ ಅಲ್‌ರೌಂಡರ್‌ಗೆ ಬಹುಮಾನವಿರುತ್ತದೆ,
ನಿಬಂಧನೆಗಳು
1) ಪ್ರತಿ ಪಂದ್ಯವು 4 ಓವರ್‌ಗಳಿಗೆ ಸೀಮಿತವಾಗಿರುತ್ತದೆ.
2) ಒಬ್ಬರಿಗೆ 1 ಓವರ್ ಸೀಮಿತವಾಗಿರುತ್ತದೆ. ಸ್ಟ್ಯಾಂಡಿಂಗ್ ಥ್ರೋ ಬೌಲಿಂಗ್ ಶೈಲಿಯಾಗಿರುತ್ತದೆ.
3) ಬೆಳಿಗ್ಗೆ 9 ಗಂಟೆಯ ಒಳಗೆ ತಂಡದ ಹೆಸರು ನೊಂದಾಯಿಸುವುದು
ಪ್ರವೇಶ ಶುಲ್ಕ 1.500- ರೂ
ಒಂದು ತಂಡದಲ್ಲಿ 7+2 ಆಟಗಾರರಿಗೆ ಮಾತ್ರ ಅವಕಾಶ.
4) ಸಮಯದ ಅಭಾವವಿದ್ದಲ್ಲಿ ಓವರ್‌ಗಳನ್ನು ಕಡಿತಗೊಳಿಸಲಾಗುವುದು.
5) ಅಂಪೈರ್ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮ ತೀರ್ಮಾನ.
6) ಗಲಾಟೆ ಮಾಡಿದ ತಂಡವನ್ನು ಹೊರಹಾಕಲಾಗುವುದು.
ವಿ. ಸೂ. : ಭಾಗವಹಿಸುವ ತಂಡಗಳು ದಿನಾಂಕ : 30-11-2023 ರೊಳಗೆ ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಊಟದ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಮನು, ಮೊ : 8197831107
ಸಚಿನ್, ಮೊ : 8618886887
ಚಂದನ್, ಮೊ : 8296724316
ಉತ್ತಮ್, ಮೊ : 7892025928

