
ಕಾಡಾನೆಗಳು–ಅಬ್ಬನ ಕೊಪ್ಪಲುಕಾಡಾನೆಗಳು –ವಡೂರುಕಾಡಾನೆಗಳು–ಕಿತ್ತಲೆಮನೆ ಎಸ್ಟೇಟ್ ಬಾಗೆಕಾಡಾನೆಗಳು–ರಂಗನಬೆಟ್ಟಕಾಡಾನೆಗಳು–ಪುರುಷೋತ್ತಮ್ ಮಂಟಿಕಾಡಾನೆಗಳು–ಕರಿಕಡ್ಡಿ ಕಾಡು ಹಂಪಾಪುರಕಾಡಾನೆಗಳು–ಭಾಸ್ಕರ್ ತೋಟ ಹಸಿಡೆ & ಹೊಸಮಠ ಕಾಡು ಕಿರೇಹಳ್ಳಿ ಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
