ಕೈ ಕೊಟ್ಟ ಮತಗಟ್ಟೆ ಯಂತ್ರ ಸಕಲೇಶಪುರ ಆಚಂಗಿ ಗ್ರಾಮದ 76ನೇ ಮತಗಟ್ಟೆಯಲ್ಲಿ EVM ಮತಯಂತ್ರ ಕೈಕೊಟ್ಟ ಪರಿಣಾಮ ಮತಚಲಾಯಿಸಲು ಬಂದು ಮತದಾರರು ಸಾಲು ಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು ನಂತರ ಎಚ್ಚೆತ್ತ ಚುನಾವಣೆ ಅಧಿಕಾರಿಗಳು EVM ಸರಿಪಡಿಸಿ ಮತಚಲಾವಣೆ ಮಾಡಲು ಅನುವುಮಾಡಿಕೊಟ್ಟರು

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *