
ಸಕಲೇಶಪುರ : ಯಸಳೂರು ಮಾರ್ಗವಾಗಿ ರೂಟ್ ನಂಬರ್ 57 ರಲ್ಲಿ ಸಂಜೆ 4:30 ಕ್ಕೆ ಶಾಲಾ ಮಕ್ಕಳಿಗಾಗಿ ಬರಿತಿದ್ದ ಸರ್ಕಾರಿ ಬಸ್ 2 ದಿನದಿಂದ ಬರುತ್ತಿಲ್ಲ
ಈ ರೂಟ್ ನಲ್ಲಿ ದಿನಕ್ಕೆ 50 ಮಕ್ಕಳು ಸಂಚರಿಸುತ್ತಿದ್ದೂ ಹಾಗು ಎಲ್ಲಾರಿಗೂ ತಿಳಿದಂತೆ ಕಾಡನೆ ತೊಂದರೆ ಕೂಡ ಹೆಚ್ಚು ಇರುವದರಿಂದ ಇದರ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ದಯವಿಟ್ಟು ಗಮನ ಹರಿಸಬೇಕು ಎಂದು ಸ್ಥಳೀಯರಾದ ಸಂಗಮೇಶ್ ಕೇಳಿಕೊಂಡರು
ಈ ದಿನ ಮಕ್ಕಳನು ಜಿಪ್ ನಲ್ಲಿ ಕಳಿಸಿರುತೇವ್ವೆ ಈ ಬಗ್ಗೆ tc ಯವರಿಗೆ ಕರೆ ಮಾಡಿದರೆ ಬಹಳ ಕೆಟ್ಟದಾಗಿ ಹಾಗು ಅಸಭ್ಯವಾಗಿ ಮಾತನಾಡುತ್ತಾರೆ ದಯವಿಟ್ಟು ಇದರ ಬಗ್ಗೆ ನು ತಾವು ಗಮನಹರಿಸಬೇಕಾಗಿ ಎಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತೇನೆ..
ಇಂತಿ..ನೊಂದವB S ಸಂಗಮೇಶ ಯಸಳೂರು.





