
ಬೇಲೂರು :ತಾಲ್ಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ನಾರ್ವೆ ಪೇಟೆ ಗ್ರಾಮ ಪಂಚಾಯತಿ ವತಿಯಿಂದ ನಾರ್ವೆ, ಸುಲಗಳಲೆ, ಉದುಮನಹಳ್ಳಿ, ಕೊರಲಗದ್ದೆ ಗೊರವನಹಳ್ಳಿ ಗ್ರಾಮದಲ್ಲಿ ಸ್ವಚ್ಚ ಭಾರತ್ ಅಡಿಯಲ್ಲಿ ಕಸ ಸಂಗ್ರಹಣೆಗಾಗಿ ಬಕೀಟ್ ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ ಸೋಮಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಮಲ್ಲಿಕಾರ್ಜುನ ನಾರ್ವೆ, ಪವಿತ್ರ, ಕಾರ್ಯದರ್ಶಿ ಚಾಮರಾಜ್, ಸುನೀತಾ, ನಾರಾಯಣ, ಶಿವು ಕುಮಾರ್,ಪದ್ಮರಾಜ್,ಜುಂಜಯ್ಯ, ಚಂದ್ರು, ರಾಮಚಂದ್ರ,ಇದ್ದರು



