ಸಕಲೇಶಪುರ : ಪಟ್ಟಣದ ಪುರಸಭೆಯಲ್ಲಿ ಸದಸ್ಯರ ಸ್ಥಾನ ಒಟ್ಟು 23 ಇದ್ದು, 7ನೇ ವಾರ್ಡ್ ನ ಅಭ್ಯರ್ಥಿ ಅನಾರೋಗ್ಯದಿಂದ ಮರಣ ಹೊಂದಿದ್ದ ಜರೀನಾ ಬಾನುರವರ ತೆರವಾಗಿದ್ದ ಸ್ಥಾನಕ್ಕೆ ಬಿ ಸಿ ಎಂ ಎ ಮಹಿಳೆ ಸ್ಥಾನ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ಅನಿವಾರ್ಯವಾಗಿದ್ದು, ಪಟ್ಟಣದ ಕುಶಲನಗರ ಬಡಾವಣೆಯ 7ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ರೇಷ್ಮಾಭಾನುರವರು ಇಂದು ತಹಸಿಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ತಾಲೂಕ್ ಕಾಂಗ್ರೆಸ್ ಅಧ್ಯಕ್ಷರಾ ಚಂದ್ರು ಬೈರಮುಡಿ, ಮಾಜಿ ಪುರಸಭೆ ಅಧ್ಯಕ್ಷರಾದ ಮುಫೀಜ್, ಕಾಂಗ್ರೆಸ್ ಮುಖಂಡರಾದ ಯಡೇಹಳ್ಳಿ ಆರ್ ಮಂಜುನಾಥ್, ಕೌನ್ಸಿಲರಾದ ಅಣ್ಣಪ್ಪ, ಪ್ರಶಾಂತ್, ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷರಾದ ಅನ್ನಪೂರ್ಣ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *