
ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಬಾಚನಹಳ್ಳಿ ಮತ್ತು ದೋನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕಾರಣ ಚುನಾವಣೆ ಬಹಿಷ್ಕಾರ ಮಾಡಿರುತ್ತಾರೆ.ಬಾಚನಹಳ್ಳಿ ಗ್ರಾಮದ 350 ಮತದಾರರು ಮತ್ತು ದೋನ ಹಳ್ಳಿ ಗ್ರಾಮದ 60 ಮತದಾರರು ಮತ ಚಲಾವಣೆ ಮಾಡಿರುವುದಿಲ್ಲ. ಇತರೆ ಗ್ರಾಮದ ಮತದಾರರು ಈ ಬೂತ್ ನಲ್ಲಿ ಮತ ಚಲಾವಣೆ ಮಾಡಿರುತ್ತಾರೆ.
*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
