ಹಾಸನ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ.74.63 ರಷ್ಟು ಮತದಾನವಾಗಿದೆ. ಶ್ರವಣಬೆಳಗೊಳದಲ್ಲಿ 79.00, ಅರಸೀಕೆರೆಯಲ್ಲಿ 78.28, ಬೇಲೂರಿನಲ್ಲಿ 75.41, ಹಾಸನದಲ್ಲಿ 67.71, ಹೊಳೆನರಸೀಪುರದಲ್ಲಿ 77.23, ಅರಕಲಗೂಡಿನಲ್ಲಿ 74.54 ಮತ್ತು ಸಕಲೇಶಪುರ ಕ್ಷೇತ್ರದಲ್ಲಿ 70.70 ಶೇಕಡಾ ಮತದಾನವಾಗಿದೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ