
ಕಾಡಾನೆಗಳು–ಜಗ ಅವರ ತೋಟ ಅರಸುನಗರ, ಕಾಡಾನೆಗಳು–ಮೊಗಣ್ಣಿ ಅವರ ತೋಟ ಕೆರೋಡಿ, ಕಾಡಾನೆಗಳು–ಹಳೇ ನರ್ಸರಿ ಐಗೂರು & ದೊಡ್ಡಕಲ್ಲೂರ, ಕಾಡಾನೆಗಳು–ನಾಜಿರ್ ತೋಟ ಹುಲ್ಲೆಮಕ್ಕಿಪಾಲಕ್ಷ ಅವರ ತೋಟ ಹೆಬ್ಬನಹಳ್ಳಿ& ಸಿಡಿಗಳಲೆ, ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಕೊಲ್ಲಹಳ್ಳಿ , ಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಕಾನನಹಳ್ಳಿ& ನೇರಳೆಮಕ್ಕಿ ಕಾಡಾನೆಗಳು–ಉಂಬಳಿಬೆಟ್ಟ, ಕಾಡಾನೆಗಳು–ಭಾರತಿ ಎಸ್ಟೇಟ್ ಮಲಗಳಲೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
