ಶೇಕಡ 3 ರಷ್ಟು ಕುಸಿತ ಕಂಡ ಮತದಾನದ ಪ್ರಮಾಣ.
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ 2018 ರ ಚುನಾವಣೆಯಲ್ಲಿ ಶೇಕಡ 82.15 ಮತದಾನ ಆಗಿತ್ತು ಆದರೆ 2023 ರಲ್ಲಿ ಶೇಕಡ 79.34 ಮತದಾನ ಆಗಿದೆ ಕಳೆದ ಬಾರಿಗಿಂತ ಈ ಬಾರಿ ಶೇಕಡ 2.86 ಮತದಾನ ಕಡಿಮೆಯಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *