ನಮ್ಮ ಸಕಲೇಶಪುರ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರು ಹಾಗೂ ಸಕಲೇಶಪುರ ಆಲೂರು ಬೇಲೂರು ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್ (ರಿ) ಕಾರ್ಯದರ್ಶಿಗಳು ಹಾಗೂ TV 46 ಮಲೆನಾಡು ಚಾನೆಲ್ ನ ಪ್ರದಾನ ಸಂಪಾದಕರು ಆದ ಎಸ್ ಎಂ ಮಂಜುನಾಥರವರ ತಾಯಿ ಕಾಳಮ್ಮ 86 ವರ್ಷ ವಯೋವೃದ್ಧ ಸಹಜದಿಂದ ನಿಧನರಾಗಿರುತ್ತಾರೆ ಇವರು ಎರಡು ಗಂಡು ಮಕ್ಕಳು ಹಾಗೂ ಎರಡು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಕಂಡು ಅಗಲಿದ್ದಾರೆ ಇವರು ಅಂತ್ಯಕ್ರಿಯೆ ನಾಳೆ 3 ಗಂಟೆಗೆ ಪ್ರೇಮನಗರ ಬಡಾವಣೆಯ ಸಮೀಪವಿರುವ ಪರಿಶಿಷ್ಟ ಜಾತಿ ಸಮುದಾಯದ ರುದ್ರ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಇವರು ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವ…..ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸಕಲೇಶಪುರ ಆಲೂರು ಬೇಲೂರು ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್ 🙏🙏🙏🙏🙏

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *