ತಮಿಳುನಾಡು ಮೂಲದ ಶೇಖರ್ ಎಂಬ ವ್ಯಕ್ತಿ ಸಕಲೇಶಪುರ ತಾಲ್ಲೂಕಿನ ಹಾನಬಾಳು ಇಂದಿರಾನಗರ ಅಚ್ಚರಡಿ ರಸ್ತೆಯ ಜೆಡಿಎಸ್ ಮುಖಂಡೆ ಸುನಂದಾ ನಾಗರಾಜುರವರ ಮರಗೆಲಸಕ್ಕೆ ಬಂದು ಅವರಿಂದ ಒಂದು ಲಕ್ಷ ಹಣ ಪಡೆದು TATA ಎಸ್ ಗಾಡಿ ಹತ್ತಿ ಹಾನುಬಾಳು ನಾ ಕೋಳಿ ಹಾಗೂ ಮೀನು ಅಂಗಡಿ ಯಲ್ಲಿ K G ಗೆ ಎಷ್ಟು ಎಂದು ಕೇಳಿ ಬರುತ್ತೇನೆ ಆಮೇಲೆ ಒಂದು ಬೀಡಾ ಅಂಗಡಿಗೆ ಬಂದು ಬಾಳೆಹಣ್ಣು ತಿಂದು ಬೇರೆ ಕೋಳಿ ಅಂಗಡಿಗೆ ಬಂದು ಕೋಳಿ ಕಟ್ಟ್ ಮಾಡಲು ಹೇಳಿ ದಿನಸಿ ಅಂಗಡಿಗೆ ಹೋಗಿ ದಿನಸಿ ಕಟ್ಟಿಸಿ ಹಣ ನೋಡಿದಾಗ ಹಣ ಇಲ್ಲದನ್ನು ನೋಡಿ ಹುಡುಕಲು ಶುರು ಮಾಡಿದಾಗ ಹಾನುಬಾಳುನ ಲೋಹಿತ್ ಹಾಗೂ ಸ್ನೇಹಿತರು ಸೇರಿಕೊಂಡು ಹುಡುಕುತ್ತಾರೆ ಎಲ್ಲೂ ಸಿಗದ ಕಾರಣ ಶಾಂತಿಯಣ್ಣ ನವರ ಅಂಗಡಿಯ CC ಕ್ಯಾಮೆರಾ ಪರಿಶೀಲನೆ ಮಾಡಿದರೂ ಹಣ ಸಿಗಲ್ಲಿಲ್ಲಾ ಕೊನೆಗೆ ಬೀಡಾ ಅಂಗಡಿಗೆ ಹೋಗಿ ವಿಚಾರಿಸಿದಾಗ ಅಂಗಡಿಯಲ್ಲಿ ಶಂಕರಣ್ಣ ನವರ ಮಗ ಒಂದು ಕವರ್ ತೆಗೆದು ಇಟ್ಟಿದ್ದ ಶಂಕರಣ್ಣ ಬಂದು ನೋಡಿದಾಗ ಅದರಲ್ಲಿ ಒಂದು ಲಕ್ಷ ಹಣ ಇದ್ದುದು ಕಂಡು ಬಂತು ಹಣವನ್ನು ಹಾಗೆ ತೆಗೆದು ಇಟ್ಟಿದ್ದರು ಬಂದು ಕೇಳಿದಾಗ ಎಲ್ಲವನ್ನೂ ವಿಚಾರಿಸಿ ಅವರಿಗೆ ಹಣ ನೀಡಿ ದ್ದಾರೆ.ಈ ಕಾಲದಲ್ಲಿ ಮಾನವೀಯತೆಗೆ ಬೆಲೆ ಕೊಡುವವರು ಬಹಳ ಕಡಿಮೆ ಹಾನುಬಾಳುನ ಶಂಕರಣ್ಣ ಹಾಗೂ ಲೋಹಿತ್ ಗೆ ಶಹಬ್ಬಾಸ್ ಎಂದು ಹಾನುಬಾಳುನ ಜನರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *