
ಮರ್ಕಳ್ಳಿ ಗ್ರಾಮದ ಜುಲೇಗೌಡ್ರ ತೋಟಕ್ಕೆ ಕಾಡಾನೆ ದಾಳಿ….ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಮರ್ಕಳ್ಳಿ ಗ್ರಾಮದ ಜುಲೇಗೌಡರ ಮನೆಯ ಮುಂದೆ ಇರುವ ಮಾವಿನ ಮರದ ಗೊಂಬೆಗಳನ್ನು ಕಿತ್ತು ಹಾಕಿ ಮರ್ಕಳ್ಳಿ ಗ್ರಾಮದ ಕೆರೆತಪ್ಪಲಿನಲ್ಲಿ ಇವೆ. ಮರ್ಕಳ್ಳಿ ಸುತ್ತ ಮುತ್ತ ಗ್ರಾಮಸ್ಥರು ಎಚ್ಚರಿಕೆಯಿಂದರ ಬೇಕಾಗಿ ತಿಳಿಸಲಾಗಿದೆ.



