
ಕಾಡನೆಗಳು ಅಬ್ಬನಕೊಪ್ಪಲು, ಹೇಮಂತ್ ಗೌಡ್ರು ತೋಟ, ಮೊಗಣ್ಣ ಗೌಡ್ರು ಕಾಡು & ಕುಚ್ಹಳ್ಳಿ ಎಸ್ಟೇಟ್ ಕೆರೋಡಿ, ಕುಂಬಾರಗಟ್ಟೆ ಕಾಡು ಭಾರತಿ ಎಸ್ಟೇಟ್ ಮಲಗಳಲೆ, ಹಳೇನರ್ಸರಿ ದೊಡ್ಡಕಲ್ಲೂರು, ಐಗೂರು, ನಂದಿವನ ಎಸ್ಟೇಟ್ ಉದೇವಾರ, ಕಳ್ಲಕುಂದ ಎಸ್ಟೇಟ್ ಲಕ್ಕುಂದ, ಕಾನನಹಳ್ಳಿ ಫಾರೆಸ್ಟ್, ನಂದಿನಿ ಡಾಕ್ಟರ್ ಕಾಡು ಕುಂಬಾರಹಳ್ಳಿ, ಉಂಬಳಿ ಬೆಟ್ಟ ಕಾಡಾನೆಗಳು–ಚೌಡಮ್ಮಕಾಡು ಕುಡುಗರಹಳ್ಳಿ– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
