
ಕಾಡಾನೆಯೊಂದು –ಚಂದ್ರೇಗೌಡರು ತೋಟ ರಾಮೇನಹಳ್ಳಿದೀಣೆ, ಅಬ್ಬನ ಕೊಪ್ಪಲು, ಮೊಗಣ್ಣ ಅವರ ಕಾಡು, ಭಾರತಿ ಎಸ್ಟೇಟ್ ಮಲಗಳಲೆ, ನಾಗೇಶ್ ತೋಟ ಹಲಸುಲಿಗೆ, ಕಾಡಾನೆಗಳು–ಹಳೆನರ್ಸರಿ ಐಗೂರು & ದೊಡ್ಡಕಲ್ಲೂರು- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
