ಇಂದು ವಿಧಾನ ಸಭಾ ಚುನಾವಣೆಯ ಮತ ಎಣಿಕೆಯು ಇಂದು ಸರಕಾರಿ ಇಂಜಿನಿಯರಿಂಗ್ ಕಾಲೇಜ್ ಹಾಸನದಲ್ಲಿ ನಡೆಯುತ್ತಿದೆ . ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ 287 ಬೂತ್ ಗಳಲ್ಲಿ ಚಲಾವಣೆ ಆದ ಮತಗಳನ್ನು ಎಣಿಕೆ ಮಾಡಲಾಗುವುದು.600 ಮಂದಿ ಸರಕಾರಿ ಸಿಬ್ಬಂದಿಗಳು ಈ ಮತ ಏಣಿಕೆ ಮಾಡಲಿದ್ದು ಮದ್ಯಾಹ್ನ ಒಳಗೆ ಫಲಿತಾಂಶ ಸಿಗಲಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *