ಕಾಡನೆಗಳು ಹಳೇ ನರ್ಸರಿ ಐಗೂರು, ದೊಡ್ಡಕಲ್ಲೂರು, ಚಂಗನಹಳ್ಳಿ ಕಾಡು, ಬಡಗಿಕಟ್ಟೆಹನಾಲ್ ಹೆಬ್ಬನಹಳ್ಳಿ ಗೊರಮ್ಮ ಕಾಡು ಕುಡುಗರಹಳ್ಳಿ, ಸರಸ್ವತಿ ಬಲ್ಲಾಳ್ ತೋಟ, ಉದೇವಾರ ಚೌಡಮ್ಮಕಾಡು ಕುಡುಗರಹಳ್ಳಿ, ಕಿರೇಹಳ್ಳಿ ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಭಾರತಿ ಎಸ್ಟೇಟ್ ಮಲಗಳಲೆ, ಲಾಯರ್ ತೋಟ ಶಿರಗೂರ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *