ಎರಡು ದಶಕಗಳ ಬಳಿಕ ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಂತೋಷಕ್ಕಾಗಿ ದಿವಂಗತ ಮಾಜಿ ಶಾಸಕರಾದ ಬಿ. ಬಿ. ಶಿವಪ್ಪ ರವರು ಬಳಸುತ್ತಿದಂತಹ ಪೆನ್ನು ಹಾಗೂ ಶಲ್ಯವನ್ನು ಬಿ. ಬಿ. ಶಿವಪ್ಪ ಅವರ ಸೊಸೆ ಶಾಂತ ಅವರು ನೂತನವಾಗಿ ಶಾಸಕರಾಗಿ ಆಯ್ಕೆಯಾದ ಸಿಮೆಂಟ್ ಮಂಜುನಾಥ್ ರವರಿಗೆ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.

ವರದಿ : ಪ್ರಧಾನ ಸಂಪಾದಕರು S. M ಮಂಜುನಾಥ್

ಸಂಪಾದಕರು : M. B. ಉಮೇಶ್

ಸಂಕಲನಕಾರ : ಮೋಹನ್ Fcc

ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *