ಲಾರಿ ಹಾಗೂ ಬೈಕ್ ನಡುವೆ ಭಿಕರ ಅಪಘಾತ ಬೈಕ್ ಸವಾರ ಸಾವು,ಮತ್ತೊಬ್ಬನ ಸ್ಥಿತಿ ಗಂಭೀರ.ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತ ಪಟ್ಟಿದ್ದು ಮತ್ತೊಬ್ಬನ ಸ್ಥಿತಿ ಗಂಭಿರವಾಗಿದೆ.ಹಾನುಬಾಳು ಹೋಬಳಿ ವೆಂಕಟ ಹಳ್ಳಿಯಲ್ಲಿ ಇಂದು ಸುಮಾರು 4-30 ರ ಸಮಯದಲ್ಲಿ ನಡೆದಿರುವ ಈ ಅಪಘಾತದಲ್ಲಿ ಬಾಳ್ಳುಪೇಟೆಯ ಬನವಾಸೆ ಗ್ರಾಮದ ಸುವಾಸ್ s/o ಜಗದೀಶ್ ಎಂಬುವವರು ಮೃತಪಟ್ಟಿದ್ದು ,ಆಕಾಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಪ್ರಕರಣವು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ವರದಿ : ಪ್ರಧಾನ ಸಂಪಾದಕರು S. M.ಮಂಜುನಾಥ್

ಸಂಪಾದಕರು : M. B. ಉಮೇಶ್

ಸಂಕಲನಕಾರ : ಮೋಹನ್ Fcc

ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *