
ಕಾಡಾನೆಗಳು–ಭಾರತಿ ಎಸ್ಟೇಟ್ ಮಲಗಳಲೆ, ಕಾಡಾನೆಗಳು–ದಯಾನಂದ ಅವರ ಕಾಡು ಮಾಗಲು, ಕಾಡಾನೆಯೊಂದು –ಅಕೇಶಿಯ ಪ್ಲಾಂಟೇಶನ್ ಹಾಚಗೋಡನಹಳ್ಳಿ, ಕಾಡಾನೆಗಳು–ಬಡಗಿಕಟ್ಟೆ ಹನಾಲ್ ಹೆಬ್ಬನಹಳ್ಳಿಒಸ್ಸೂರ್ ಎಸ್ಟೇಟ್ ಹಸಿಡೆ, ಕಾಡಾನೆಗಳು–ಲಕ್ಷ್ಮಿದೇವಿ ದೇವಸ್ಥಾನ ನಿಡಿಗೆರೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
