ಅರೇಹಳ್ಳಿ ಪೊಲೀಸ್ ಠಾಣಾ ವತಿಯಿಂದ ವಿಶೇಷ ಸೂಚನೆ:-ಸಂಜೆ 06:00 ಗಂಟೆಯ ಮೇಲೆ ಶಾಲಾ ಆವರಣದಲ್ಲಿ ಯಾವುದೇ ಸಾರ್ವಜನಿಕರು ಸಂಬಂಧಪಟ್ಟವರ ಅನುಮತಿ ಇಲ್ಲದೇ ಶಾಲೆಯ ಆವರಣದಲ್ಲಿ ವಿನಾ ಕಾರಣ ಪ್ರವೇಶ ಮಾಡುವಂತಿಲ್ಲ.

ಶಾಲಾ ಆವರಣದಲ್ಲಿ ಸಾರ್ವಜನಿಕರು/ ಯುವಕರು ಯಾವುದೇ ಹುಟ್ಟುಹಬ್ಬದ ಆಚರಣೆ ಮಾಡುವಂತಿಲ್ಲ.

ಸಂಜೆ ವೇಳೆಯಲ್ಲಿ ಶಾಲಾ ಆವರಣದಲ್ಲಿ ಹಾಗೂ ಶಾಲೆಯ 100ಮೀಟರ್ ಒಳಗಡೆ ಕುಳಿತುಕೊಂಡು ಮದ್ಯಪಾನ, ಧೂಮಪಾನ ಇತ್ಯಾದಿ ಮಾಡುವಂತಿಲ್ಲ.

ಒಂದು ವೇಳೆಯಲ್ಲಿ ಸಾರ್ವಜನಿಕರು ಮೇಲ್ಕಂಡ ಅಂಶಗಳ ಬಗ್ಗೆ ನಿರ್ಲಕ್ಷ ವಹಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.

ಸಿ.ಎಂ ಲಿಂಗರಾಜು ಪಿ.ಎಸ್.ಐ,ಅರೇಹಳ್ಳಿ ಪೊಲೀಸ್ ಠಾಣೆಮೊ.ನಂ:- 9480804759

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *