
ಅರೇಹಳ್ಳಿ : ಹೋಬಳಿಯ ನಾರ್ವೆಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರದ ಸಂತೆ, ಮತ್ತು ದನದ ದೊಡ್ಡಿ ಹಾರಾಜು ಪ್ರಕ್ರಿಯೆ ನೆಡೆಯಿತು.2
024-25 ನೇ ಸಾಲಿನ ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ನಾರ್ವೆ ಗ್ರಾಮದ ವಾರದ ಸಂತೆ ಹಾಗೂ ದನದ ದೊಡ್ಡಿ ಹರಾಜು ಗ್ರಾಮ ಪಂಚಾಯತ್ ಕಾರ್ಯಲಯ ದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ ಎಸ್. ಕೆ. ಅಧ್ಯಕ್ಷತೆ ಯಲ್ಲಿ ನೆಡೆಯಿತು.
ವಾರದ ಸಂತೆ 56000/ ರೂ ಗಳಿಗೆ ಅಂತಿಮ ಬಿಡ್ ಕೊಗಲಾಯಿತು
ಮತ್ತು ದನದ ದೊಡ್ಡಿ 18000/ ರೂ ಗಳಿಗೆ ಅಂತಿಮ ಬಿಡ್ ಕೊಗಲಾಯಿತು.
ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ, ಸದಸ್ಯರಾದ ಬೇಬಿ ಪ್ರಕಾಶ್, ಮಲ್ಲಿಕಾರ್ಜುನ ನಾರ್ವೆ, ಚಿದಾನಂದ್, ಪಿ ಡಿ ಓ. ಚಂದ್ರಯ್ಯ. ಕಾರ್ಯದರ್ಶಿ ಚಾಮರಾಜ್, ಎಸ್ ಡಿ ಎ ಎ, ಸುನೀತಾ, ನಾರಾಯಣ ,ರಾಜು, ಬಿಡ್ಡುದಾರರು,ಸಿಬ್ಬಂದಿಗಳು, ಗ್ರಾಮಸ್ಥರು, ಹಾಜರಿದ್ದರು



