ಸಕಲೇಶಪುರ : ಸುಮಾ ಲೋಕೇಶ್ ರವರಿಗೆ ರಾಜ್ಯಮಟ್ಟದ ರೈತ ಮಹಿಳಾ ಪ್ರಶಸ್ತಿ

ಜಿ ಕೆ ವಿ ಕೆ ಬೆಂಗಳೂರಿನಲ್ಲಿ ನಡೆದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಸುಮ ಲೋಕೇಶ್ ರವರಿಗೆ ರಾಜ್ಯ ಮಟ್ಟದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಮಹಿಳೆ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ .

ಇವರು 3.ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ನರ್ಸರಿ ಮಾಡಿ , ತಮ್ಮ ತೋಟದ ಕೆಲಸ ಮನೆ ಕೆಲಸದ ಜೊತೆಗೆ ಗೃಹಿಣಿಯಾಗಿ ಕುಟುಂಬ ದವರ ಪ್ರೀತಿಗೆ ಪಾತ್ರರಾಗಿ ರೈತರಿಗೆ ಮಾದರಿ ಆಗುವ ಕೆಲಸ ಮಾಡಿ ತೋರಿಸಿದ್ದಾರೆ.

ಇವರು ಬಗಾರುಕುಂ ಸಾಗುವಳಿದಾರರ ರೈತ ಪರ ಹೋರಾಟಗದಾಲ್ಲಿ ಭಾಗಿಯಾಗಿ ರೈತರ ಮೆಚ್ಚುಗೆಗೆ ಮಾದರಿಯಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *