ಸಕಲೇಶಪುರ : ತಾಲೂಕು ಬಲಿಜ ಸಂಘದ ಸಭೆಯನ್ನು ಸಂಘದ ಕಚೇರಿಯಲ್ಲಿ ಏರ್ಪಡಿಸಲಾಯಿತು

ಸಂಘದ ಅಧ್ಯಕ್ಷರಾದ ಸತೀಶ್ ರವರ ನೇತೃತ್ವದಲ್ಲಿ ಎಲ್ಲಾ ಸದಸ್ಯರ ನಿರ್ಣಯ ದೊಂದಿಗೆ ಶ್ರೀ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯ ಜಯಂತೋತ್ಸವ ಇದೇ ತಿಂಗಳು ಮಾರ್ಚ್ 25ರಂದು ಪಟ್ಟಣದ ಪುರಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಶ್ರೀ ಅಣ್ಣಪ್ಪ ಸ್ವಾಮಿ ಅವರು ಮಾತನಾಡಿ ಪಟ್ಟಣದ ಪುರ ಭವನದಲ್ಲಿ ತಾರೀಕು 25ರ ಸೋಮವಾರದಂದು ರಂದು ನಡೆಯಲಿರುವ ಜಯಂತೋತ್ಸವ ಕಾರ್ಯಕ್ಕೆ ತಾಲೂಕಿನ ಎಲ್ಲಾ ಬಲಿಜ ಬಾಂಧವರು ಮತ್ತು ಸಾರ್ವಜನಿಕರು ಮೆರವಣಿಗೆಯ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿ ಶ್ರೀ ಯವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *