ಸಕಲೇಶಪುರ : ದಿನಾಂಕ 24-03-2024 ರ ಭಾನುವಾರ ಶ್ರೀ ಗುಡ್ಡದ ರಂಗಸ್ವಾಮಿ ಮರ್ಕಹಳ್ಳಿ ಹಾಗೂ ಹೊಸಳ್ಳಿ ಅಗಡಮ್ಮ ದೇವಿಯ ದೇವರ ಹಬ್ಬ ಪೂಜೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.

ಹಾಗೂ ಸೋಮವಾರ 25-03-2024 ರಂದು ಮರ್ಜನಹಳ್ಳಿ ಶ್ರೀ ಗುಡ್ಡದ ಅಂಗೇಶ್ವರ ಸ್ವಾಮಿಯ ದೇವರ ಹಬ್ಬ.ಎಲ್ಲಾ ಭಕ್ತಾದಿಗಳಿಗೂ ಹೃದಯಪೂರ್ವಕ ಸ್ವಾಗತ

ಶುಭಕೋರುವವರು : ಮರ್ಕಹಳ್ಳಿ, ಹೊಸಳ್ಳಿ, ಮರ್ಜನಹಳ್ಳಿ ಗ್ರಾಮಸ್ಥರು ದೇವರ ಕೃಪೆಗೆ ಪಾತ್ರರಾಗಿ ಬನ್ನಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *