ಸಕಲೇಶಪುರ : ಬಾಗೆ ಗ್ರಾಮದಲ್ಲಿ ನಾಳೆ (ದಿನಾಂಕ 01-04-2024 ಸೋಮವಾರ ) ಬೆಳಿಗ್ಗೆ 11-00ಕ್ಕೆ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಶಿವಯೋಗಿಗಳವರ 117 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತ ಕೋರುವವರು : ವೀರಶೈವ ಲಿಂಗಾಯತ ಯುವ ಸೇನೆ ಬೆಳಗೊಡು ಘಟಕ.

ಕಾರ್ಯಕ್ರಮ ನಡೆಯುವ ಸ್ಥಳ ಬಾಗೆ ಸರ್ಕಲ್, ಬಾಗೆ ಗ್ರಾಮ, ಸಕಲೇಶಪುರ

*ಸರ್ವರಿಗೂ ಸುಸ್ವಾಗತ *

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *