ಬೇಲೂರು : ತಾಲೂಕಿನ ಅಡಗೂರು ಬಳಿ ಭೀಕರ ದುರಂತ

ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಚಾನೆಲ್ ಗೆ ಬುಲೆರೋ ಪಲ್ಟಿ

ಸ್ಥಳದಲ್ಲಿ ಚಾಲಕ ಮೃತಪಟ್ಟಿದ್ದು ಇಬ್ಬರ ಸ್ಥಿತಿ ಗಂಭೀರ

ಯಮುನಪ್ಪ ಬಸಪ್ಪ ಬಿಳಿ ಬಾವಿ ಮೃತಪಟ್ಟಿರುವ ವ್ಯಕಿ

ಮೃತರು ಮೂಲತಃ ಬಿಜಾಪುರ ಜಿಲ್ಲೆಯ ತಾಳಿಕೋಟೆ ಮೂಲದವರು

ಎತ್ತಿನಹೊಳೆ ಕಾಮಗಾರಿ ನಡೆಯುವ ಕ್ಯಾಂಪ್ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು

ಎತ್ತಿನಹೊಳೆ ಹಾದು ಹೋಗಿರುವ ಕಡೆ ತಡೆಗೋಡೆ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ

ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *