ಭಾ.ಜ.ಪ

ಬೆಂಗಳೂರಿಗೆ ಏಪ್ರಿಲ್ ಮೂದಲ ವಾರ

ಅಮಿತ್ ಶಾ ಬೇಟಿ
ಮಾಡಲ್ಲಿದ್ದಾರೆ ಮಾರ್ಚ 31 ರೊಳಗೆ ಬಿಜೆಪಿ
ಸಂಭಾಂವ್ಯ ಪಟ್ಟಿ ಬಿಡುಗಡೆಯಾಗುವ ಸೂಚನೆ
ಇದೆ.

ನಂತರ ರಾಜ್ಯ ಚುಣಾವಣಾ ಸಮಿತಿಗೆ ಅಭ್ಯರ್ಥಿಗಳ ಪಟ್ಟಿ ವರಿಷ್ಠರಿಗೆ ಸಲ್ಲಿಸಲಾಗುತ್ತದೆ. ಈಗಾಗಲೇ ಕಾಂಗ್ರೇಸ್ 2 ನೇ ಪಟ್ಟಿ ಬಿಡುಗಡೆ ಮಾಡಿದ್ದುಇದೂವರೆಗೂ ಜನ ಸಾಮಾನ್ಯರ ಅನುಮಾನಕ್ಕೆಕಾರಣವಾಗಿದ್ದ ಮೂದಲ ಪಟ್ಟಿ ಬಿಡುಗಡೆಗೆಪಕ್ಷ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದೆ.

ರಾಜ್ಯ ಚುನಾವಣಾ ಸಮಿತಿಯಲ್ಲಿ ಸಂಭಾವ್ಯರ ಪಟ್ಟಿ ಚರ್ಚೆಸಿದ ಬಳಿಕ ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚೆಯಾಗುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *