ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಅಬ್ಬನ ಕೊಪ್ಪಲು, ದಿವಾನ್ ಎಸ್ಟೇಟ್ ಹಳೆಕೆರೆ, ಕಾಡಾನೆಗಳು–ಓಸೂರ್ ಎಸ್ಟೇಟ್ ಕೊಲ್ಲಳ್ಳಿ &ಮಾಗಡಿ ಎಸ್ಟೇಟ್ ಕಿರೆಹಳ್ಳಿ, ಕಾಡಾನೆಗಳು–ಚಿದಾನಂದ ಅವರ ತೋಟ ಮಡೇನಹಳ್ಳಿ, ಕಾಡಾನೆಯೊಂದು –ಕೊಟ್ಟಾರ್ ಗಂಡಿ ಫಾರೆಸ್ಟ್ ಕಿರುಹುಣಸೆ ಹಾಗೂ ಆದರವಳ್ಳಿ, ಕಾಡಾನೆಯೊಂದು –ಬಳಕನಹಳ್ಳಿ ಕಾಡು ಕಾಗನೂರು,ಕಾಡಾನೆಗಳು–ಮಂಟಿ ಕಾಡು ಮರಡಿಕೆರೆ & ಅಕೇಶಿಯ ನಡುತೋಪು ಹೆಗ್ಗಡಿಹಳ್ಳಿ, ಕಾಡಾನೆಗಳು–ಇಬ್ಬಡಿ (ಶಾಂತಪುರ)– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *