ಸಕಲೇಶಪುರ ಪ್ರೇಮನಗರದ 20 ಅಡಿ ಆಳಕ್ಕೆ ಬಿದ್ದ ಬೈಕ್ ಯಾವುದೇ ಪ್ರಾಣಾಪಾಯವಿಲ್ಲ… ಪುರಸಭೆ ವಿರುದ್ಧ ಪ್ರೇಮನಗರ ನಿವಾಸಿಗಳ ಆಕ್ರೋಶ.ಸಕಲೇಶಪುರ ಪಟ್ಟಣದ ಪ್ರೇಮ ನಗರ ಬಡಾವಣೆಯಲ್ಲಿ ಐದು ತಿಂಗಳ ಹಿಂದೆಯೇ ತಡೆಗೋಡೆ ಕುಸಿದು ಬಿದ್ದಿತ್ತು .ಈ ಕುಸಿದು ಬಿದ್ದ 20 ಅಡಿ ಹಾಳ ಇರುವ ಕಂದಕಕ್ಕೆ ಇಂದು ಬೈಕ್ ಬಿದ್ದಿದೆ ಬೈಕ್ ನಲ್ಲಿ ಇದ್ದ ಸವಾರನಿಗೆ ಯಾವುದೇ ಪ್ರಾಣಪಾಯಗಳಾಗಿಲ್ಲ. ಇದಕ್ಕೆ ಕಾರಣ ಪುರಸಭೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಪ್ರೇಮ ನಗರ ಬಡಾವಣೆಯ ನಿವಾಸಿಗಳು ಪುರಸಭೆಗೆ ಇಡಿ ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *