ಕಾಡಾನೆಗಳು–ಬಸವಣ್ಣನವರ ತೋಟ ಹಾಗೂ ದಿವಾನ್ ಎಸ್ಟೇಟ್ ಹಳೆಕೆರೆ, ಕಾಡಾನೆಯೊಂದು –ಹಾಚಗೋಡನಹಳ್ಳಿ, ವಡೂರು ಫಾರೆಸ್ಟ್, ಯಜಮಾನ್ ಗೌಡ್ರು ತೋಟ, ಕಾಡಾನೆಗಳು–ಮಂಟಿ ಕಾಡು ಮರಡಿಕೆರೆ & ಅಕೇಶಿಯ ನಡುತೋಪು ಹೆಗ್ಗಡಿಹಳ್ಳಿ, ಕಾಡಾನೆಯೊಂದು –ಬಳಕನಹಳ್ಳಿ ಕಾಡು ಕಾಗನೂರು, ಕಾಡಾನೆಗಳು–ಮಂಜಪ್ಪ ರೈಟರ್ ಕಾಡು ಮಲಸಾವರ & ಅಣ್ಣಾಮಲೈ ಎಸ್ಟೇಟ್ ಬ್ಯಾದನೆ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.