ರೋಟರಿ ಕ್ಲಬ್ ಸಂಸ್ಥೆಯ 2024-25 ನೇ ಸಾಲಿಗೆ ನೂತನ ಅದ್ಯಕ್ಷರಾಗಿ ವೀರೇಂದ್ರ ಕುಮಾರ್,ಹಾಗೂ ಕಾರ್ಯದರ್ಶಿಯಾಗಿ ರವಿರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇಂದು ಸಕಲೇಶಪುರದ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಿ ಒಂದು ವರ್ಷದ ಕಾರ್ಯಕ್ರಮದ ಪಕ್ಷಿನೋಟವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಯಶ್ವಂತ್,ಸಿ.ಇ.ಶೇಖರ್ ಶೆಟ್ಟಿ, ಅರುಣ್ ರಕ್ಷಿದಿ, ನಿಕಟಪೂರ್ವ ಅದ್ಯಕ್ಷ ಸದಾಶಿವ ಕಾರ್ಯದರ್ಶಿ ಅವಿನಾಶ್,ಇತರರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *