ಕಾಡಾನೆಗಳು–ಹರಕನಹಳ್ಳಿ ಎಸ್ಟೇಟ್ ಹರಕನಹಳ್ಳಿ, ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಕಾಡಾನೆಗಳು–ದೊಡ್ಡ ಬಂಗಲ್ಲೊ ಎಸ್ಟೇಟ್ ಮಳಲಿ, ಕಾಡಾನೆಯೊಂದು –ಉದಯ್ ಶಂಕರ್ ತೋಟ ನಿಡಿಗೆರೆ, ಕಾಡಾನೆಗಳು–ಅಣ್ಣಾಮಲೈ ಎಸ್ಟೇಟ್ ಬ್ಯಾದನೆ &ಪ್ರಸನ್ನ ಅವರ ತೋಟ ಮಡೇನಹಳ್ಳಿ, ಕಾಡಾನೆಗಳು–ಅಕೇಶಿಯ ಪ್ಲಾಂಟೇಶನ್ ದೊಡ್ಡ ಕುಂದೂರು, ಕಾಡಾನೆಯೊಂದು –ಸುರ್ಗಿ ಮರದ ಕಾಡು ರಾಜೇಂದ್ರಪುರ, ಕಾಡಾನೆಯೊಂದು –ಅಕೇಶಿಯಾ ಪ್ಲಾಂಟೇಶನ್ ಯಡೆಹಳ್ಳಿ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *