ಕಾಡಾನೆಗಳು–ದೊಡ್ಡಬಂಗಲ್ಲೋ ಎಸ್ಟೇಟ್ ಹಾಗೂಅನಿಲ್ ಗೌಡ್ರು ತೋಟಕಾಡಾನೆಗಳು–ಹರಕನಹಳ್ಳಿಎಸ್ಟೇಟ್ ಹರಕನಹಳ್ಳಿಕಾಡಾನೆಯೊಂದು –ಬಿಬಿ ಸಿದ್ದಯ್ಯನ ಕಾಡು ರಾಜೇಂದ್ರಪುರ &ಅಬ್ಬನಕಾಡಾನೆಗಳು—ವಿವೇಜ್ ಎಸ್ಟೇಟ್ ಜಾನೆಕೆರೆಕಾಡಾನೆಗಳು– ಚಿದಾನಂದ ಅವರ ತೋಟ ಮಡೇನಹಳ್ಳಿ & ಅಣ್ಣಾಮಲೈ ಎಸ್ಟೇಟ್ ಬ್ಯಾದನೆ ಕಾಡಾನೆಗಳು–ದಯಾನಂದ್ ಅವರ ಕಾಡು ಕೆರೋಡಿ ಹಾಗೂ ಮಾಗಲು ಕಾಡಾನೆಗಳು–ಸ್ಮಶಾನ ಕಾಡು ಕಿರೆಹಳ್ಳಿ &ಒಸ್ಸುರುಎಸ್ಟೇಟ್ ಹಸಿಡೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.