ಸಕಲೇಶಪುರ : ಕುಶಾಲನಗರ ಬಡಾವಣೆಯ ಭೀಮಾ ಮಂದಿರದ( ರಾಮ ಮಂದಿರದ) ಪಕ್ಕದ ದಿ!! ಸಿದ್ದಮ್ಮ ಹವಳಯ್ಯ( ಗಿರಿಜ ಪುಟ್ಟರಾಜ್) ರವರ ಅಡುಗೆ ಮನೆಯ ಗೋಡೆಯು ಇಂದು ಸಂಜೆಯ ಬಾರಿ ಮಳೆಗೆ ಶಿತಲಗೊಂಡು ರಾತ್ರಿ 11-40ರ ಸಮಯದಲ್ಲಿ ಎಲ್ಲಾ ಮಲಗಿದ್ದ ವೇಳೆಗೆ ಗೋಡೆಯು ಬಿದ್ಧು ಹೋಗಿದ್ದು ಪಕ್ಕದ ಕೆಲವು ಗೋಡೆಯು ಸಹ ಬಿರುಕು ಕಾಣಿಸಿಕೊಂಡಿದ್ದು ಇದಕ್ಕೆ ಸಂಭಂದ ಪಟ್ಟ ಪುರಸಭೆ ಇಲಾಖೆಗೆ ಸೂಕ್ತ ಕ್ರಮ ಕೈಗೋಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ.

ಇಂತಿ : ಮಧುವರನ್ ಎಸ್ ಎಮ್ ಸಂಯೋಜಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಕಲೇಶಪುರ ತಾಲ್ಲೂಕು ಕಸಬಾ ವಲಯ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *