ಹಾಸನ : ದೇವಿ ದರ್ಶನ – 24-10-2024,*ಗುರುವಾರ ಮಧ್ಯಾಹ್ನ 12.00 ರಿಂದ ಬಾಗಿಲು ತೆಗೆಯಲಾಗುವುದು•

25-10-2024. ಶುಕ್ರವಾರ ಬೆಳಗ್ಗೆ 4.00 ರಿಂದ ಸಂಜೆ 7.00 ನೈವೇದ್ಯ ಸಮಯ ( ಸಾರ್ವಜನಿಕ ದರ್ಶನ *ಇರುವುದಿಲ್ಲ ) ಸಂಜೆ 7.00 ರಿಂದ* *ಸಾರ್ವಜನಿಕ ದರ್ಶನ ಇರುವುದಿಲ್ಲ.

26-10-2024. ಶನಿವಾರ , 27-10-2024, ಭಾನುವಾರ , 28-10-2024. ಸೋಮವಾರ , 29-10-2024. ಮಂಗಳವಾರ , 30-10-2024. ಬುಧವಾರ , 31-10-2024.ಗುರುವಾರ , 01-11-2024 ಶುಕ್ರವಾರ : ( ಬೆಳಗ್ಗೆ 4.00 ರಿಂದ ಮಧ್ಯಾಹ್ನ 2.00 ಹಾಗೂ ಮಧ್ಯಾಹ್ನ 3.00 ರಿಂದ ಬೆಳಗಿನ ಜಾವ 3.00 )

02-11-2024 ಶನಿವಾರ : ಬೆಳಿಗ್ಗೆ 4.00 ರಿಂದ ಸಂಜೆ 5.00 , ರಾತ್ರಿ 11.00 ರಿಂದ ಬೆಳಿಗಿನ ಜಾವ 6.00 ( ಸಂಜೆ 5.00 , ರಾತ್ರಿ 11.00 ವರೆಗೂ ಸಾರ್ವಜನಿಕ ದರ್ಶನ ಇರುವುದಿಲ್ಲ )

03.11.2024 ಭಾನುವಾರ : ಸಾರ್ವಜನಿಕರಿಗೆ ದರ್ಶನ‌ ಇರುವುದಿಲ್ಲ ( ಮಧ್ಯಾಹ್ನ 12.00 ಗಂಟೆಗೆ ಶ್ರೀ ಹಾಸನಾಂಬ ದೇವಿಯ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುವುದು )

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *