Post Views: 15 Post navigation ಇತ್ತೀಚೆಗೆ “ನೊಂದ ವಿದ್ಯಾರ್ಥಿನಿಯರು ” ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ “ಅನಾಮಧೇಯ ಪತ್ರ” ಬರೆಯಲಾಗಿತ್ತು.ಸಕಲೇಶಪುರದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಬರೆದಿರುವರೆಂದು ಬಿಂಬಿಸಲಾಗಿರುವ ಈ ಪತ್ರವು ಬಹಳ ಸದ್ದು ಮಾಡಿದ್ದು ಈ ಪತ್ರಬರೆದಿರುವವರನ್ನು ಪೋಲಿಸರು ಪತ್ತೆ ಹಚ್ಚಬೇಕೆಂದು ಕರವೇ ಅದ್ಯಕ್ಷ ರಮೇಶ್ ಪೂಜಾರಿ ಮನವಿ ಮಾಡಿದ್ದಾರೆ ಸಕಲೇಶಪುರದ ಹಳೇ ಬಸ್ ನಿಲ್ದಾಣದ ಬಳಿ ಇಂದು ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆ ಮಕ್ಕಳಿಂದ ರೈತರ ಅಳಲು ಮತ್ತು ಮಾನವ ಸಂಬಂಧಗಳ ಕುರಿತಾದ ಬೀದಿ ನಾಟಕ ಪ್ರದರ್ಶನ.