ಸಕಲೇಶಪುರ : ಪಟ್ಟಣದ ತಾಲೂಕು ಕಚೇರಿ ಎದುರು ಶುಕ್ರವಾರ ಡಾ.ಬಿ.ಆರ್ ಅಂಭೇಡ್ಕರ್ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜಕುಮಾರ್, ಪುರಸಭಾ ಸದಸ್ಯರಾದ ಯಾದ್ಗಾರ್ ಇಬ್ರಾಹಿಂ, ಮುಕೇಶ್ ಶೆಟ್ಟಿ, ಸಮೀರ್, ಕಾಡಪ್ಪ, ಸರಿತಾ, ಝರೀನಾ, ಪಕ್ಷದ ಮುಖಂಡರಾದ ನಿರ್ವಾಣಯ್ಯ ಸ. ಬ. ಬಾಸ್ಕರ್ ಗಿರಿಶ್, ಇನ್ನಿತರರು ಉಪಸ್ಥಿತರಿದ್ದರು.